ವಾರ್ಷಿಕ ಕಾರ್ಯಕ್ರಮಗಳು

2016-17ನೇ ಸಾಲಿನ ಕಾರ್ಯಕ್ರಮಗಳ ವಿವರ

ಕ್ರ        ಕಾರ್ಯಕ್ರಮಗಳು       ದಿನಾಂಕ        ಸ್ಥಳ
1ಪ್ರಕಟಣೆ ಮತ್ತು ಪ್ರಟಿಸಿದ ಪುಸ್ತಕಗಳು

 

2ವಿಶ್ವ ನೃತ್ಯ ದಿನಾಚರಣೆ29 ಮತ್ತು 30.4.2016ಕಿಕ್ಕೇರಿ
3ನಮ್ಮ ಸಾಧಕರು25.5.2016ಯಾದಗಿರಿ
4ಜಿಲ್ಲಾ ಸಂಗೀತ ನೃತ್ಯೋತ್ಸವ5.6.2016ಯಾದಗಿರಿ
5ವಿಶ್ವ ಸಂಗೀತ ದಿನಾಚರಣೆ21.6.2016ಧಾರವಾಡ
6ಭರತನಾಟ್ಯ ರಂಗಪ್ರವೇಶ, (ಕು.ಅಂಜುಶ್ರೀ)10.7.2016ಬೆಂಗಳೂರು
7ವಾಗ್ಗೇಯಕಾರರ ದಿನಾಚರಣೆ16.7.2016ಮೈಸೂರು
8ಜಿಲ್ಲಾ ಸಂಗೀತ ನೃತ್ಯೋತ್ಸವ23.7.2016ದಾವಣಗೆರೆ
9ನೃತ್ಯ ಶಿಬಿರ25 ರಿಂದ 30.7.2016ಮಲ್ಲತ್ತಹಳ್ಳಿ,ಬೆಂಗಳೂರು
10ಭರತನಾಟ್ಯ ರಂಗಪ್ರವೇಶ (ಕು.ಅಂಜಲಿ ಮತ್ತು ಗುರುರಾಜ್)7.8.2016ಬೆಂಗಳೂರು
11ನೃತ್ಯ ಶಿಬಿರ20 ಮತ್ತು 21.8.2016ಹುಬ್ಬಳ್ಳಿ
12ನಮ್ಮ ಸಾಧಕರು8.9.2016ದಾವಣಗೆರೆ
13ನಮ್ಮ ಸಾಧಕರು19.9.2016ಗದಗ
14ಗಮಕ ಕಲೆ ಕಾಯಾಗಾರ19, 20, 21 ಮತ್ತು 22.9.2016ಗದಗ
15ಡ್ಯಾನ್ಸ್ ಮತ್ತು ಮ್ಯಾಥ್ಸ್ ಕಾರ್ಯಾಗಾರ20.9.2016ಮೂಡುಬಿದರೆ
16ನಮ್ಮ ಸಾಧಕರು21.9.2016ಬೀದರ್
17ಜಿಲ್ಲಾ ಸಂಗೀತ ನೃತ್ಯೋತ್ಸವ3.10.2016ಗೌರಿಬಿದನೂರು
18ಸುಗಮ ಸಂಗೀತ ಕಾರ್ಯಾಗಾರ4 ಮತ್ತು 5.1.2016ಮಂಡ್ಯ
19ಜಿಲ್ಲಾ ಸಂಗೀತ ನೃತ್ಯೋತ್ಸವ7.10.2016ಶಿರಹಟ್ಟಿ
20ನಮ್ಮ ಸಾಧಕರು9.10.2016ಸಾಗರ
21ನಮ್ಮ ಸಾಧಕರು21.10.2016ಮೈಸೂರು
22ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಾಗಾರ24.10.2016ಶಿರಸಿ
23ಜಿಲ್ಲಾ ಸಂಗೀತ ನೃತ್ಯೋತ್ಸವ26.9.2016ಮಂಗಳೂರು
24ಗಂಗೋತ್ಸವ ಹಾಗೂ ರಾಮನಗರ ಜಿಲ್ಲಾ ಸಂಗೀತ ನೃತ್ಯೋತ್ಸವ19.11.2016ಚನ್ನಪಟ್ಟಣ
25ಭರತನಾಟ್ಯ ರಂಗಪ್ರವೇಶ (ಕು.ಕಾಂಚನಶ್ರೀ)26.11.2016ಮೈಸೂರು
26ಸಂಗಮ ಸಂಭ್ರಮ7 ಮತ್ತು 8.12.2016ಮಡಿಕೇರಿ
27ಸಂಗೀತ ನೃತ್ಯೋತ್ಸವ13.12.2016ಕೊಪ್ಪಳ
28ನಮ್ಮ ಸಾಧಕರು13.12.2016ಕೊಪ್ಪಳ
29ನೃತ್ಯ ಶಿಬಿರ20 ಮತ್ತು 22.12.2016ಬೆಂಗಳೂರು
30ನಮ್ಮ ಸಾಧಕರು22.12.2016
31ಜಿಲ್ಲಾ ಸಂಗೀತ ನೃತ್ಯೋತ್ಸವ23.12.2016ರಬಕವಿ
32ಸಂಗೀತ ನೃತ್ಯೋತ್ಸವ24.12.2016ವಿಜಯಪುರ
33ನಮ್ಮ ಸಾಧಕರು24.12.2016ವಿಜಯಪುರ
34ನಮ್ಮ ಸಾಧಕರು25.12.2016ಬೆಂಗಳೂರು
35ನಮ್ಮ ಸಾಧಕರು29.12.2016ಮಂಡ್ಯ
36ನಮ್ಮ ಸಾಧಕರು28.12.2016ಬೆಂಗಳೂರು
37ರಾಗ ಸುಧಾರಸ ಸಂಗೀತ ನೃತ್ಯೋತ್ಸವ29.12.2016 ರಿಂದ 1.1.2017ಚಿತ್ರದುರ್ಗ
38ಸಂಗೀತ ನೃತ್ಯೋತ್ಸವ8.1.2017ಸಿದ್ದಾಪುರ
39ಕರ್ನಾಟಕ ಕಲಾಶ್ರೀ10.1.2017ರವೀಂದ್ರ ಕಲಾಕ್ಷೇತ್ರ
40ಗಡಿನಾಡು ಸಂಗೀತ ನೃತ್ಯೋತ್ಸವ12 ಮತ್ತು 13.1.2017ಬೆಳಗಾವಿ
41ನಮ್ಮ ಸಾಧಕರು16.1.2017ಬೆಂಗಳೂರು
42ಸಂಗೀತ ನೃತ್ಯೋತ್ಸವ17.1.2017ಕಲಾಗ್ರಾಮ,ಬೆಂಗಳೂರು
43ಸಿಂಹ ಶತಾಬ್ದಿ19.1.2017ಬೆಂಗಳೂರು
44ನಮ್ಮ ಸಾಧಕರು22.1.2017ಬೆಳಗಾವಿ
45ಭರತನಾಟ್ಯ ರಂಗಪ್ರವೇಶ (ಕು.ಸೋನಿಯ ಕೆ)22.1.2017ಬೆಂಗಳೂರು
46ನಮ್ಮ ಸಾಧಕರು8.2.2017ಕನಕಪುರ
47ಗಡಿನಾಡು ಸಂಗೀತ ನೃತ್ಯೋತ್ಸವ9.2.2017ಕೋಲಾರ
48ಕರ್ನಾಟಕ ಶಾಸ್ತ್ರೀಯ ಸಂಗಿತ ಅಧ್ಯಯನ ಶಿಬಿರ10 ಮತ್ತು 11.2.2017ಮೈಸೂರು
49ಟಿ ಎಸ್ ತಾತಾಚಾರ್ ಜನ್ಮ ಶತಮಾನೋತ್ಸವ18.2.2017ಬೆಂಗಳೂರು
50ಗಮಕ ಕಲಾ ಸಮಾವೇಶ20.2.2017ಹರಿಹರ
51ಆರ್ ಕೆ ಬಿಜಾಪುರೆ ಜನ್ಮ ಶತಮಾನೋತ್ಸವ22.2.2017ಬೆಳಗಾವಿ
52ನಮ್ಮ ಸಾಧಕರು22.2.2017ಮಾಲೂರು
53ಪ್ರಾಯೋಜನೆ 87 ಸಂಸ್ಥೆಗಳಿಗೆ
54ಫೆಲೋಶಿಪ್ ಇಬ್ಬರಿಗೆ
55ಹಿರಿಯ ಕಲಾವಿದರ ಸಾಕ್ಷ್ಯಚಿತ್ರ 3 ಮಂದಿ
56ಶಿಷ್ಯವೇತನ 200 ಮಂದಿಗೆಬೆಂಗಳೂರು, ಧಾರವಾಡ, ಶಿವಮೊಗ್ಗ, ಮೈಸೂರು ಮತ್ತು ರಾಯಚೂರು
57ಮಾಸಾಶನ ಸಂದರ್ಶನ (252 ಕಲಾವಿದರು)13.9.2016 ಮತ್ತು 29.12.216ಬೆಂಗಳೂರು
58ವಿಶೇಷ ಕಾರ್ಯಕ್ರಮಗಳು
1. ಚಿಂತಲಪಲ್ಲಿ ರಾಮಚಂದ್ರರಾಯರ ಜನ್ಮ ಶತಮಾನೋತ್ಸವ

 

16.9.2016ನಯನ ಸಭಾಂಗಣ, ಬೆಂಗಳೂರು
2. ಟಿ ವಿ ಜಯಸಿಂದಾಸರ ಜನ್ಮ ಶತಮಾನೋತ್ಸವ19.1.2017

 

ರವೀಂದ್ರ ಕಲಾಕ್ಷೇತ್ರ
3.  ಟಿ ಎಸ್ ತಾತಾಚಾರ್ ಜನ್ಮ ಶತಮಾನೋತ್ಸವ

 

18.2.2017

 

ಬೆಂಗಳೂರು
4.  ಆರ್ ಕೆ ಬಿಜಾಪುರೆ ಜನ್ಮ ಶತಮಾನೋತ್ಸವ

 

22.2.2017

 

ಬೆಳಗಾವಿ
5.  ಸಂಗಮ ಸಂಭ್ರಮ

 

7 ಮತ್ತು 8.12.2016

 

ಮಡಿಕೇರಿ
6. ಗಮಕ ಕಲಾ ಸಮಾವೇಶ

 

20.2.2017

 

ಹರಿಹರ
7. ಸ್ಕೌಟ್ಸ್ ಮತ್ತು ಗೈಡ್ಸ್

 

ಮೈಸೂರು
8. ಅಕಾಡೆಮಿ ಸದಸ್ಯರಿಗೆ ನೆನಪಿನ ಕಾಣಿಕೆ

 

ಬೆಂಗಳೂರು

2017-18ನೇ ಸಾಲಿನ ಕಾರ್ಯಕ್ರಮಗಳ ವಿವರ

ಕ್ರಕಾರ್ಯಕ್ರಮದ ಹೆಸರುದಿನಾಂಕಸ್ಥಳ
1ವಿಶ್ವ ನೃತ್ಯ ದಿನಾಚರಣೆ29.4.2017ಪುರಭವನ, ಮಂಗಳೂರು
2ವಿಶ್ವ ಸಂಗೀತ ದಿನಾಚರಣೆ21.6.2017ಚಿಂದೋಡಿ ಲೀಲಾ ಸಭಾಂಗಣ, ದಾವಣಗೆರೆ
3ವಾಗ್ಗೇಯಕಾರರ ದಿನಾಚರಣೆ18.7.2017ನಯನ ಸಭಾಂಗಣ, ಬೆಂಗಳೂರು
4ಲಾಲ್ ಬಾಗ್ ನಲ್ಲಿ ನಡೆದ ಫಲಪುಷ್ಪ ಪ್ರದರ್ಶನ7, 12 ಮತ್ತು 13 ಆಗಸ್ಟ್ 2017ಲಾಲ್ ಬಾಗ್, ಬೆಂಗಳೂರು
5ಕಥಕ್ ನೃತ್ಯ ಕಾರ್ಯಾಗಾರ26 ರಿಂದ 29 ಅಕ್ಟೋಬರ್ 2017ಡಾ| ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ
6ಸುಗಮ  ಸಂಗೀತ  ಶಿಬಿರ8 ರಿಂದ 11 ನವೆಂಬರ್ 2017ಶ್ರೀ ಅನಂತರಾವ ದೇಶಮುಖ ಸಭಾಭವನ, ಎನ್.ವಿ. ಪದವಿ ಕಾಲೇಜು, ಕಲಬುರಗಿ
7ಕರ್ನಾಟಕ ಸಂಗೀತ ಶಿಬಿರ15 ರಿಂದ 19 ನವೆಂಬರ್ 2017ಸನಾತನ ಕಲಾಕ್ಷೇತ್ರ, ಜಯನಗರ 4ನೇ ಬ್ಲಾಕ್, ಬೆಂಗಳೂರು-11
8ಕರ್ನಾಟಕ ಕಲಾಶ್ರೀ26.11.2017ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
9ಗಡಿನಾಡು ಸಂಗೀತ ನೃತ್ಯೋತ್ಸವ30.12.2017ಜಿಲ್ಲಾ ರಂಗಮಂದಿರ, ಬೀದರ್
10ಗಮಕ ವಾಚನ ಮತ್ತು ವ್ಯಾಖ್ಯಾನ20 ರಿಂದ 22 ಜನವರಿ 2018ಸಂಸ್ಕೃತಿ ಭವನ, ಸಂಸ್ಕೃತಂ ಮಾರ್ಗ, ಉತ್ತರ ಬಡಾವಣೆ, ಹಾಸನ
11ರಾಷ್ಟ್ರೀಯ  ಸಂಗೀತ ನೃತ್ಯ ಮಹೋತ್ಸವ29 ರಿಂದ 31 ಜನವರಿ 2018ಡಾ. ಅಣ್ಣಾಜಿರಾವ್ ಶಿರೂರ ಸಭಾಂಗಣ, (ಸೃಜನ ರಂಗಮಂದಿರ), ಧಾರವಾಡ
12ಶಿಷ್ಯವೇತನ6,7, 12, 16, 17, 15, 26, 27 ಫೆಬ್ರವರಿ 2018ಧಾರವಾಡ, ರಾಯಚೂರು, ಶಿವಮೊಗ್ಗ, ಮೈಸೂರು ಮತ್ತುಬೆಂಗಳೂರು.