ಪ್ರಕಟಣೆಗಳು

ಅಕಾಡೆಮಿಯ ಪ್ರಕಟಣೆಗಳು ತನ್ನ ವ್ಯಾಪ್ತಿಗೆ ಒಳಪಡುವ ವಿವಿಧ ಕಲಾಪ್ರಕಾರಗಳಿಗಾಗಿ ಮೀಸಲಾಗಿದೆ. ಇಂತಹ ಪುಸ್ತಕಗಳ ಲೇಖಕರೆಲ್ಲಾ ಆಯಾಯ ವಿಷಯದಲ್ಲಿ ಪರಿಣತಿಯನ್ನು ಪಡೆದವರಾಗಿದ್ದಾರೆ. ಪ್ರಾಯಶಃ ಈ ಪ್ರಕಟಣೆಗಳಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಹೆಚ್ಚು ಅವಕಾಶ ದೊರೆತಿದೆ. ಹೀಗಾಗಿ ಕಥಾ ಕೀರ್ತನ, ಸುಗಮ ಸಂಗೀತ ಮತ್ತು ಗಮಕ ಕಲೆಗಳ ವಿಷಯದ ಪುಸ್ತಕದ ಕೊರತೆಯನ್ನು ನೀಗಿಸಲು ಅಕಾಡೆಮಿಯು ಶ್ರಮಿಸುತ್ತಿದೆ. ಈ ವರೆಗೆ 50 ಕ್ಕೂ ಹೆಚ್ಚು ಹೊತ್ತಿಗೆಗಳು ಅಕಾಡೆಮಿಯ ವತಿಯಿಂದ ಬಿಡುಗಡೆಯಾಗಿವೆ. ಈ ಕೃತಿಗಳನ್ನೆಲ್ಲ ಜನಸಾಮಾನ್ಯರಿಗೆ ತಲುಪಿಸಲು ವಿಶೇಷ ಮಾರಾಟದ ವ್ಯವಸ್ಥೆಯನ್ನು ಅಕಾಡೆಮಿಯು ಕಲ್ಪಿಸಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಕಟಣೆಗಳ ವಿವರ

ಪ್ರಕಟಣೆಗೊಂಡು ೧೦ ವರ್ಷಗಳ ಮೇಲ್ಪಟ್ಟ ಅವಧಿಯ ಪುಸ್ತಕಗಳ ವಿವರ
ಪುಸ್ತಕ ದೊರೆಯುವ ಸ್ಥಳ : ಸಿರಿಗನ್ನಡ ಪುಸ್ತಕ ಮಳಿಗೆ , ರವೀಂದ್ರ ಕಲಾಕ್ಷೇತ್ರ ಆವರಣ , ಜೆ.ಸಿ. ರೋಡ್ , ಬೆಂಗಳೂರು.

ಕ್ರಸಂ.ಪುಸ್ತಕಗಳ ಹೆಸರುಮುಖಬೆಲೆ50% ರಿಯಾಯಿತಿ ಸಾರ್ವಜನಿಕರಿಗೆಪುಸ್ತಕದ ಬೆಲೆ55% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆಪುಸ್ತಕದ ಬೆಲೆ
1ಕರ್ನಾಟಕ ಕಲಾವಿದರು -ಗಮಕ40-0020-0020-0022-0018-00
2ಕರ್ನಾಟಕ ಕಲಾವಿದರು -ನೃತ್ಯ80-0040-0040-0044-0036-00
3ಕರ್ನಾಟಕ ಕಲಾವಿದರು – ಸುಗಮ ಸಂಗೀತ40-0020-0020-0022-0018-00
4ಕರ್ನಾಟಕ ಕಲಾವಿದರು – ಹಿಂದುಸ್ತಾನಿ ಸಂಗೀತ40-0020-0020-0022-0018-00
5ಕರ್ನಾಟಕ ಕಲಾವಿದರು – ಕಥಾಕೀರ್ತನ40-0020-0020-0022-0018-00
6ಬೀದರ್‌ನಲ್ಲಿ ನಡೆದ ಸಂಗೀತ ನೃತ್ಯೋತ್ಸವ ಸಂದರ್ಭದಲ್ಲಿ ವಿಚಾರ ಸಂಕಿರಣ10-005-005-006-004-00
7ವೀಣಾ ವೆಂಕಟಗಿರಿಯಪ್ಪ20-0010-0010-0011-0009-00
8ಸಂಗ್ರಹ ಚೂಡಾಮಣಿ60-0030-0030-0033-0027-00
9ಗಾನಯೋಗಿ ಪಂಚಾಕ್ಷರಿ ಗವಾಯಿಗಳು20-0010-0010-0011-0009-00
10ನಾಟ್ಯ ಸರಸ್ವತಿ ಜಟ್ಟಿತಾಯಮ್ಮ16-0008-0008-0009-0007-00
11ಮೈಸೂರು ಸದಾಶಿವರಾಯರು10-005-005-006-004-00
12ಭಾರತೀಯ ಕಲಾದರ್ಶನ95-0048-0047-0053-0042-00
13ಕಥಾಕೀರ್ತನ ಕಲೆ45-0023-0022-0025-0020-00
14ಕರ್ನಾಟಕ ನೃತ್ಯ ರಂಗ ನೃತ್ಯ ಶಿಲ್ಪಗಳು90-0045-0045-0050-0040-00
15ತಾಳವಾದ್ಯ ಸೆಮಿನಾರ್25-0013-0012-0014-0011-00
16ದಿ ಯುರೋಪಿಯನ್ ಏರ‍್ಸ್ ಆಫ್ ಮುತ್ತುಸ್ವಾಮಿ ದೀಕ್ಷಿತರ್90-0045-0045-0050-0040-00
17ವೇಣುಗೋಪಾಲದಾಸರು10-005-005-006-004-00
18ಸಂ.ಗೋ.ಬಿಂದುರಾಯರು10-005-005-006-004-00
19ಬೆಂಗಳೂರು ಕೃಷ್ಣ ಭಾಗವತರು10-005-005-006-004-00
20ಸುಗಮ ಸಂಗೀತ ಒಂದು ಸಿಂಹಾವಲೋಕನ40-0020-0020-0022-0018-00
21ಮೈಸೂರು ಅನಂತಸ್ವಾಮಿ10-005-005-006-004-00
22ಗಮಕ ದಿಗ್ಗಜರು25-0013-0012-0014-0011-00
23ಕೀರ್ತನ ದಿಗ್ಗಜಗಳು13-006-007-007-006-00
24ಬಾಳಪ್ಪ ಹುಕ್ಕೇರಿ30-0015-0015-0017-0013-00
25ಅಷ್ಟದಿಕ್ಪಾಲಕ ಮತ್ತು ನವಗ್ರಹಕೃತಿ ಮಾಲಿಕ15-008-007-008-007-00
26ಕೀರ್ತನ ಕೇಸರಿ ಪದ್ಮಶ್ರೀ
ಬಿ. ಶಿವಮೂರ್ತಿಗಳು
12-006-006-007-005-00
27ಬೆಳದಿಂಗಳ ಹಕ್ಕಿ ಪಿ.ಕಾಳಿಂಗರಾವ್40-0020-0020-0022-00-0018-00
28ಕರ್ನಾಟಕ ಸಂಗೀತ ತರಂಗಿಣಿ ಭಾಗ-೩25-0013-0012-0014-0011-00
29ನಾದಯೋಗಿ ತ್ಯಾಗರಾಜರು25-0013-0012-0014-0011-00

2000 ರಿಂದ 2004 ರವರೆಗೆ ಪ್ರಕಟವಾದ ಪುಸ್ತಕಗಳ ವಿವರ

ಕ್ರಸಂ.ಪುಸ್ತಕಗಳ ಹೆಸರುಮುಖಬೆಲೆ30% ರಿಯಾಯಿತಿ ಸಾರ್ವಜನಿಕರಿಗೆಪುಸ್ತಕದ ಬೆಲೆ35% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆಪುಸ್ತಕದ ಬೆಲೆ
1ರಾಗ ಆಲಾಪನ ಪದ್ದತಿ ತಾನ ಮತ್ತು ಪಲ್ಲವಿ80-0024-0056-0028-0052-00
2ಹಿನ್ನೋಟ70-0021-0049-0025-0045-00
3ಕಲಾಚೇತನ250-0075-00175-0088-00162-00

2005 ರಿಂದ 2008 ರವರೆಗೆ ಪ್ರಕಟವಾದ ಪುಸ್ತಕಗಳ ವಿವರ

ಕ್ರಸಂ.ಪುಸ್ತಕಗಳ ಹೆಸರುಮುಖಬೆಲೆ15% ರಿಯಾಯಿತಿ ಸಾರ್ವಜನಿಕರಿಗೆಪುಸ್ತಕದ ಬೆಲೆ25% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆಪುಸ್ತಕದ ಬೆಲೆ
1ವಾದ್ಯಾಲಾಪ70-0014-0056-0018-0052-00
2ನೃತ್ಯಕ್ಕೆ ಕನ್ನಡ ಕೃತಿಗಳು50-0010-0040-0013-0037-00
3ನಾದಲಹರಿ150-0030-00120-0038-00112-00
4ನೃತ್ಯ ದರ್ಪಣ150-0030-00120-0038-00112-00
5ಬೆಳ್ಳಿಗೆರೆ60-0012-0048-0015-0045-00
6ಕಥಕ್ ಪ್ರವೇಶಿಕಾ100-0020-0080-0025-0075-00
7ಕರ್ನಾಟಕ ಸಂಗೀತ ಕಲಾವಿದರು ಭಾಗ-೧150-0030-00120-0038-00112-00
8ಕರ್ನಾಟಕ ಸಂಗೀತ ಕಲಾವಿದರು ಭಾಗ-೨150-0030-00120-0038-00112-00

2009 ರಿಂದ 2010 ರವರೆಗೆ ಪ್ರಕಟವಾದ ಪುಸ್ತಕಗಳ ವಿವರ

ಕ್ರಸಂ.ಪುಸ್ತಕಗಳ ಹೆಸರುಮುಖಬೆಲೆ15% ರಿಯಾಯಿತಿ ಸಾರ್ವಜನಿಕರಿಗೆಪುಸ್ತಕದ ಬೆಲೆ20% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆಪುಸ್ತಕದ ಬೆಲೆ
1ಅಕಾಡೆಮಿ ಪ್ರಶಸ್ತಿ ಪುರಸ್ಕೃತರು300-0045-00255-0060-00240-00
2ಕರ್ನಾಟಕ ಸಂಗೀತ ಸಂಪದ ಮಾಲಿಕೆಯಡಿ ಕರ್ನಾಟಕ ಸಂಗೀತ ಅಭ್ಯಾಸಗಾನ100-0015-0085-0020-0080-00
3ತ್ಯಾಗರಾಜರ ಕೃತಿಗಳು ಭಾಗ-೧100-0015-0085-0020-0080-00
4ತ್ಯಾಗರಾಜರ ಕೃತಿಗಳು ಭಾಗ-೨120-0018-00102-0024-0096-00
5ಮುತ್ತುಸ್ವಾಮಿ ದೀಕ್ಷಿತರ ಸಾಹಿತ್ಯ ಮಂಜರಿ120-0018-00102-0024-0096-00
6ಸ್ವಾತಿ ತಿರುನಾಳರ ಕೃತಿಗಳು ಭಾಗ-೧100-0015-0085-0020-0080-00
7ಸ್ವಾತಿ ತಿರುನಾಳರ ಕೃತಿಗಳು ಭಾಗ-೨70-0011-0059-0014-0056-00
8ಪುರಂದರದಾಸರ ಕೀರ್ತನೆಗಳು70-0011-0059-0014-0056-00
9ಸಂಗೀತ ಸುಧಾ120-0018-00102-0024-0096-00
10ವಾಸುದೇವಚಾರ್ಯರ ಕೃತಿಗಳು50-007-0043-0010-0040-00
11ನಾದ ವಿಜ್ಞಾನ ಸಂಪದ150-0022-00128-0030-00120-00
12ಮಲ್ಲಿಕಾರ್ಜುನ ಮನಸೂರ30-005-0025-006-0024-00
13ಕನ್ನಡದ ನೃತ್ಯ ನಾಟಕಗಳು110-0016-0094-0022-0018-00
14ಭರತನ ಸಂಗೀತ ಸಿದ್ಧಾಂತ80-0012-0068-0016-0064-00
15ಸಂಗೀತ ಶಾಸ್ತ್ರ ಚಿಂತನರಸಾಯನ300-0045-00255-0060-00240-00
16ನಾದ್ ನುಡಿ ಸೌರಭ್175-0026-00149-0035-00140-00
17ತೆರೆ ( ಕರ್ನಾಟಕದಲ್ಲಿಕುಚುಪುಡಿ ನೃತ್ಯ ಪ್ರಕಾರದ ಅಸ್ತಿತ್ವ ಬೆಳವಣಿಗೆ )175-0026-00149-0035-00140-00
18ಪದ್ಮ ವಿಭೂಷಣ ಡಿ ಕೆ ಪಟ್ಟಿಮಾಳ್25-004-0021-005-0020-00
19ದಶಾವತಾರಕಾವ್ಯ50-007-0043-0010-0040-00

2017 ರಲ್ಲಿ ಪ್ರಕಟವಾದ ಪುಸ್ತಕಗಳ ವಿವರ

ಕ್ರಸಂ.ಪುಸ್ತಕಗಳ ಹೆಸರುಮುಖಬೆಲೆ15% ರಿಯಾಯಿತಿ ಸಾರ್ವಜನಿಕರಿಗೆಪುಸ್ತಕದ ಬೆಲೆ20% ರಿಯಾಯಿತಿ ಪುಸ್ತಕ ಮಾರಾಟಗಾರರಿಗೆಪುಸ್ತಕದ ಬೆಲೆ
20ಶ್ರೀ ತ್ಯಾಗರಾಜ ಸ್ವಾಮಿ ವೈಭವ100-0015-0085-0020-0080-00
21ಪಾಶುಪತಾಸ್ತ್ರ ಪ್ರಧಾನ70-0011-0059-0014-0056-00
22ಕರ್ನಾಟಕ ಸಂಗೀತದಲ್ಲಿ ತ್ರೀಮೂರ್ತಿ ಪೂರ್ವ ರಚನೆಗಳು60-009-0051-0012-0048-00
23ಕೀರ್ತನೆಕಲೆ (ಹರಿಕಥೆ) ಮತ್ತು ಗಮಕ ಕಲೆ ಒಂದು ತೌಲನಿಕ ಅಧ್ಯಯನ100-0015-0085-0020-0080-00
23ಕೀರ್ತನೆಕಲೆ (ಹರಿಕಥೆ) ಮತ್ತು ಗಮಕ ಕಲೆ ಒಂದು ತೌಲನಿಕ ಅಧ್ಯಯನ100-0015-0085-0020-0080-00
24ಸಂಗೀತಶಾಸ್ತ್ರ ಮಂದಾಕಿನಿ ಭಾಗ-1200-0030-0017-0040-00160-00
25ಸಂಗೀತಶಾಸ್ತ್ರ ಮಂದಾಕಿನಿ ಭಾಗ-2200-0030-0017-0040-00160-00